Wednesday, 27 March 2013

ಪೋಲಿ ಇವನು....

ರೇಣುಕ ಹಾಲಪ್ಪನ ಸಾಲಿಗೆ ಸೇರಿದ ಬಿಜೆಪಿಯ
ಮತ್ತೊಬ್ಬ ಶಾಸಕನ ಕಾಮಲೀಲೆ ಉಡುಪಿಯ
ಶಾಸಕ ರಫುಪತಿ ಭಟ್ ಕ್ಯಾಮರ ಮುಂದೆ
ಬೆತ್ತಲಾದ ಲಜ್ಜೆಗೆಟ್ಟ ನಾಯಕ ಯುವತಿಯ ಜೊತೆ
ರಾಸಲೀಲೆ ನಡೆಸಿದ ಸಿಡಿ ಬಯಲು....

ಅಂದು ಹೆಂಡತಿಯ ಸಾವಿನ ಪ್ರಕರಣದಲ್ಲಿ ಸುದ್ದಿಯಾಗಿದ್ದ ಭಟ್ ಇಂದು ರಾಸಲೀಲೆಗೆ ಸುದ್ದಿಯಾಗಿದ್ದರೆ..
ಇದು ಬಿಜೆಪಿಯಂಬ ಅಪವಿತ್ರ ಸರ್ಕಾರದ ಸಾದನೆ.

No comments:

Post a Comment