Saturday, 23 March 2013

ಬೆಳಗೆರೆ ಕೃಷ್ಣಶಾಸ್ತ್ರಿಗಳು ವಿಧಿವಶ ರವಿ ಬೆಳಗೆರೆಯವರ ಸೋದರಮಾವ ಬೆಳಗೆರೆ ಕೃಷ್ಣಶಾಸ್ತ್ರಿ ಅವರು ಇಂದು 23-3-2013ರ ಬೆಳಗಿನ ಜಾವ ವಿಧಿವಶರಾದರು.97 ವರ್ಷದ ಅವರು ಕನ್ನಡ ಸಾರಸ್ವತ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರಾದವರು.ಅವರ ಕೊನೆಯ ಮಾತುಈ ಸಮಾಜಕ್ಕೆ ನಾನು ಕೊಡುವ ಕೊನೆಯ ಕೊಡುಗೆ ಎಂದರೆ ನನ್ನ ಮಾತು.“ಸಾಧ್ಯವಾದಷ್ಟೂ ಒಳ್ಳೆಯದನ್ನು ಮಾಡಿ. ಮಾಡಲಾಗದಿರುವ ಸ್ಥಿತಿಯಲ್ಲಿ ನೀವು ಇರುವುದೇ ಆದರೆ ಒಳ್ಳೆಯ ಯೋಚನೆಯನ್ನಾದರೂ ಮಾಡಿ." ನಿಮ್ಮಬೆಳಗೆರೆ ಕೃಷ್ಣ ಶಾಸ್ತ್ರಿ


No comments:

Post a Comment