Wednesday, 1 May 2013

ಚುನಾವಣಾ ಸಮೀಕ್ಷೆ.

ಇದೇ ಭಾನುವಾರ ಮೇ 5 ರಂದು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ

ಕಾಂಗ್ರೆಸ್  INC- 98-114
ಬಿಜೆಪಿ BJP- 45-60
ಜೆಡಿಎಸ್ JDS- 35-45
ಕೆಜೆಪಿ KJP  - 15-23
ಬಿಎಸ್ಆರ್ BSR-  02-03
ಇತರೆ others -  06-08

ಬಹುಶಃ ಇದರಲ್ಲಿ ಐದರಿಂದ ಹತ್ತು 5-10  ಸ್ಥಾನದಲ್ಲಿ ಬದಲಾವಣೆ ಆಗುತ್ತದೆಯೇ ಅದಕಿಂತ ಹೆಚ್ಚು ಆಗುವ ಯಾವುದೇ ಸಾಧ್ಯ ಸಾಧ್ಯತೆಗಳಿಲ್ಲ...
ಈ ಚುನಾವಣಾ ಸಮೀಕ್ಷೆಯನ್ನು ಇದುವರೆಗು ಬಂದಿರುವ ಚುನಾವಣಾ ಪೂರ್ವ ಸಮೀಕ್ಷೆಗಳಾದ Tv9 - cvoter,IBN-CNBS,Headlines-Today  ಮತ್ತು  Publictv-UR&A ಈ ಎಲ್ಲಾದರ ಸರಾಸರಿಯನ್ನು ತೆಗೆದುಕೂಳ್ಳಲಾಗಿದೆ .
ಕಾಂಗ್ರೆಸ್ ಏಕಪಕ್ಷಿಯವಾಗಿ ಆಧಿಕಾರಕ್ಕೆ ಬರುವ ಸಾಧ್ಯತೆ ಇದ್ದರು ಕೂಡ ಸ್ವಲ್ಪ ಏರುಪೇರದರು ತನ್ನ ಸಹಜ  ಬಹುಮತ ಪಡೆಯಲು ಕಷ್ಟಕರವಾಗಬಹುದು.
ಬಿಜೆಪಿ 2008ರಲ್ಲಿ ಇದ್ದ 110 ಸ್ಥಾನ ಸುಮಾರು 45-55 ಕುಸಿದು ತಾನು ನೀಡಿದ ಭ್ರಷ್ಟ ಸರ್ಕಾರಕ್ಕೆ ಬೆಲೆತೆರುತ್ತದೆ ಇದರಿಂದಾಗಿ ಕೆಜೆಪಿ ಮತ್ತು ಬಿಎಸ್ಆರ್ ತಮ್ಮ ಖಾತೆ ತೆರೆಯುತ್ತದೆ ಅಚ್ಚರಿಯಂದರೆ ಜೆಡಿಎಸ್ ತನ್ನ ಸ್ಥಾನವನ್ನು 20 ಶೇಕಡ ಏರಿದೆ. ಮುಂದುವರೆಯುತ್ತೆ....
                                    -ಮಂಜುನಾಥ್