ನಮ್ ಹೊನ್ನಳಿ ಕರ(ರೆಣುಕಚಾರ್ಯ) ಹೊಸ ಬಾಂಬ್ ಸಿಡಿಸಿದ್ದರೆ ಸದಾನಂದ ಗೌಡರು ಸಿಎಂ ಆದ ಸಂದರ್ಭದಲ್ಲಿ ಹಲವುಬಾರಿ ತನ್ನ ಬಳಿ ಹಲವು ಬರಿ ಹಣ ಪಡೆದಿರುವರು ಎಂಬ ಕಠಿಣ ಆರೋಪ ಮಾಡಿದ್ದಾರೆ ಸಬ್ ರಿಜಿಸ್ಟರ್ ಆಧಿಕಾರಿಗಳ ಬಳಿ ಹಣ ಪಡೆದು ಸಂತೂಷ್ ಗೆ ಕೊಡುತ್ತಿದ್ದರು ಎಂದು ಹೇಳಿದ್ದಾರೆ...ಪಕ್ಷ ಬಿಡುವ ಸಂಬದ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇಣುಕಚಾರ್ಯ ಈ ಬಗ್ಗೆ ಶುಕ್ರವಾರ ನಿರ್ಧಾರ ತಿಳಿಸುತ್ತೆನೆ ಎಂದರು
No comments:
Post a Comment