Sunday, 24 March 2013

ಇಂದು ಭಾರತ,ಆಸ್ಟ್ರೇಲಿಯಾ ವಿರುದ್ದ 4-0 ಅಂತರದಲ್ಲಿ ಸರಣಿ ಗೆದ್ದು ಬೀಗುತಿದೆ ಆದರೆ ಇದು ನಿಜವಾಗಿಯು ಆಸ್ಟ್ರೇಲಿಯಾ ವಿರುಧ್ಧ ಸಾದಿಸಿದ ದಿಗ್ವಜಯವೊ ಅಥವಾ ಅನುಭವವಿಲ್ಲದ ಆಟಗಾರರ ವಿರುಧ್ಧ ಗಳುಹಿಸಿದ ಜಯವೊ ಎಂಬ ಪ್ರಶ್ನೆ ಉದಯವಾಗಿದೆ ನಿಜ ಭಾರತ 14 ತಿಂಗಳ ಹಿಂದೆ ಅನುಭವಿಸಿದ ಹೀನಾಯ ಸೋಲನ್ನು ಭಾರತ ಆಸ್ಟ್ರೇಲಿಯಕ್ಕೆ ತಿರುಗೆಟು ನೀಡಿದೆ. ಆಸ್ಟ್ರೇಲಿಯದ ಹಲವು ಮಾಧ್ಯಮಗಳು ಆಸ್ಟ್ರೇಲಿಯ ಕ್ರಿಕೇಟ್ ಸತ್ತು ಹೋಗಿದೆ ಎಂದು ಟೀಕಿಸುತ್ತಿವೆ.. ಅಂದಾಗೆ ಭಾರತ ಈ ಸರಣಿಯಿಂದ ಹಲವು ಪ್ರಮುಕ ಅಂಶಗಳನ್ನು ತೆಗೆದುಕೂಂಡಿದೆ ಅದರಲ್ಲಿ ಅಭಿನವ ಡ್ರಾವಿಡ್ ಪೂಜರ,Ashwin,Dhawan,Jadeja ಹಾಗು ಕುಮಾರ್.ಏನೇ ಆದರು ಭಾರತ 4-0 ಅಂತರದಲ್ಲಿ ಸರಣಿ ಗೆದ್ದು ಮೂರು ದಿನ ಬೇಗವೆ ಹೋಲಿ ಆಚರಿಸುತಿದೆ

No comments:

Post a Comment